"ಸಂಯೋಜಿತ ಸಾಧನ" "ಸಂಯೋಜಿತ ಸಾಧನವನ್ನು ಸೇರಿಸಿ" "ಕಂಪ್ಯಾನಿಯನ್ ಸಾಧನ ಒಂದನ್ನು ಕನೆಕ್ಟ್ ಮಾಡಿ" "ನಿಮ್ಮ ಚಾಲನಾ ಅನುಭವವನ್ನು ನಿರ್ವಹಿಸಲು ಸಹಾಯವಾಗಲು ನಿಮ್ಮ ಫೋನ್‌ ಅನ್ನು ಕಂಪ್ಯಾನಿಯನ್ ಸಾಧನವಾಗಿ ನೀವು ಬಳಸಬಹುದು" "ನಿಮ್ಮ ಫೋನ್‌ನಲ್ಲಿ ""ಕಂಪ್ಯಾನಿಯನ್ ಆ್ಯಪ್"" ಇನ್‌ಸ್ಟಾಲ್ ಆಗಿರಬೇಕು" "ಫೋನ್‌ನಲ್ಲಿ ಕೋಡ್ ಅನ್ನು ದೃಢೀಕರಿಸಿ" "ನಿಮ್ಮ ಫೋನ್‌ನಲ್ಲಿ ತೋರಿಸಲಾಗುವ ಕೋಡ್‌ಗೆ ಇದು ಹೊಂದಾಣಿಕೆಯಾಗುತ್ತಿರುವುದೇ ಖಚಿತಪಡಿಸಿಕೊಳ್ಳಿ" "ಸಾಧನವನ್ನು ಯಶಸ್ವಿಯಾಗಿ ಸಂಯೋಜಿಸಲಾಗಿದೆ" "ಆ್ಯಪ್ ತೆರೆಯಿರಿ ಹಾಗೂ <b>%1$s<b> ಗೆ ಸಂಪರ್ಕಿಸಿ" "<b>%1$s</b> ಅನ್ನು ತೆಗೆದುಹಾಕುವುದೇ?" "ಈ ಕಾರ್ ಅನ್ನು ಇನ್ನು ಮುಂದೆ ಈ ಸಾಧನದ ಜೊತೆಗೆ ಜೋಡಿಸಲಾಗುವುದಿಲ್ಲ. ಹೆಚ್ಚುವರಿಯಾಗಿ, ಈ ಕಾರ್ ಅನ್ನು ಕಂಪ್ಯಾನಿಯನ್ ಆ್ಯಪ್‌ನಿಂದ ನೀವು ತೆಗೆದುಹಾಕಬೇಕಾಗುತ್ತದೆ." "%1$s ಅನ್ನು ತೆಗೆದುಹಾಕಲಾಗಿದೆ" "%1$s ಅನ್ನು ತೆಗೆದುಹಾಕಲು ವಿಫಲವಾಗಿದೆ" "ನಿಮ್ಮ ಫೋನ್‌ನಲ್ಲಿ ಸೆಟಪ್ ಮಾಡುವುದನ್ನು ಮುಂದುವರೆಸಿ" "ಏನೋ ತಪ್ಪಾಗಿದೆ" "ದುರದೃಷ್ಟವಶಾತ್ ಈ ಸ್ಕ್ರೀನ್‌ಗೆ ಸರಿಯಾಗಿ ಡಿಸ್‌ಪ್ಲೇ ಮಾಡಲು ಸಾಧ್ಯವಾಗಲಿಲ್ಲ. ಪುನಃ ಪ್ರಯತ್ನಿಸಿ." "ಬ್ಲೂಟೂತ್ ಆನ್ ಮಾಡಿ" "ನಿಮ್ಮ ಫೋನ್ ಅನ್ನು ಕಂಪ್ಯಾನಿಯನ್ ಸಾಧನವಾಗಿ ಹೊಂದಿಸಲು, ನಿಮ್ಮ ಕಾರ್‌ಗೆ ಬ್ಲೂಟೂತ್‌ನ ಅಗತ್ಯವಿದೆ." "ಬ್ಲೂಟೂತ್ ಆನ್ ಮಾಡುವುದೇ?" "ನಿಮ್ಮ ಕಂಪ್ಯಾನಿಯನ್ ಸಾಧನಕ್ಕೆ ಕನೆಕ್ಟ್ ಮಾಡಲು, ನಿಮ್ಮ ಕಾರ್‌ಗೆ ಬ್ಲೂಟೂತ್‌ನ ಅಗತ್ಯವಿದೆ." "ಸಮ್ಮತಿಸಿ" "ತಿರಸ್ಕರಿಸಿ" "ಖಚಿತಪಡಿಸಿ" "ರದ್ದುಗೊಳಿಸಿ" "ತೆಗೆದುಹಾಕಿ" "ಸರಿ" "ಸಂಪರ್ಕ" "ಈ ಸಾಧನವನ್ನು ತೆಗೆದುಹಾಕಿ" "ತೆಗೆದುಹಾಕಿ" "ನಿಷ್ಕ್ರಿಯಗೊಳಿಸಿ" "ಸಕ್ರಿಯಗೊಳಿಸಿ" "ಮುಂದುವರಿಯಿರಿ" "ಪುನಃ ಪ್ರಯತ್ನಿಸಿ" "ಆನ್ ಮಾಡಿ" "ಈಗ ಬೇಡ" "ಕನೆಕ್ಟ್ ಮಾಡಲಾಗಿದೆ" "ಪತ್ತೆಯಾಗಲಿಲ್ಲ" "ಸಂಪರ್ಕ ಕಡಿತಮಾಡಲಾಗಿದೆ" "ಅಪರಿಚಿತ" "ಫೋನ್ ಪಠ್ಯ ಸಂದೇಶ ಸೇವೆಯು ಚಾಲನೆಯಲ್ಲಿದೆ" "ಫೋನ್ ಪಠ್ಯ ಸಂದೇಶ ಕಳುಹಿಸುವಿಕೆ ಸೇವೆಯು ಸಕ್ರಿಯವಾಗಿದೆ" "ಕಂಪ್ಯಾನಿಯನ್ ಸಾಧನದ ಮೂಲಕ ಪಠ್ಯ ಸಂದೇಶಗಳನ್ನು ಸ್ವೀಕರಿಸಲಾಗುತ್ತಿದೆ" "ಫೋನ್‌ನ ಮೂಲಕ ಪ್ರೊಫೈಲ್ ಅನ್ನು ಅನ್‌ಲಾಕ್ ಮಾಡಿ" "ಅನ್‌ಲಾಕ್ ಮಾಡುವ ಆಯ್ಕೆಗಳನ್ನು ಹೊಂದಿಸಲು ನಿಮ್ಮ ಕಂಪ್ಯಾನಿಯನ್ ಆ್ಯಪ್ ಅನ್ನು ಪರಿಶೀಲಿಸಿ" "<b>%1$s</b>; ಗೆ ನನ್ನ ಪ್ರೊಫೈಲ್ ಅನ್‌ಲಾಕ್ ಮಾಡಲು ಅನುಮತಿಸಿ" "ನಿಮ್ಮ ಫೋನ್ ಸಕ್ರಿಯವಾಗಿ ಕನೆಕ್ಟ್ ಆಗಿರಬೇಕು" "ಈ ವೈಶಿಷ್ಟ್ಯವನ್ನು ಆನ್ ಮಾಡಲು, ನಿಮ್ಮ ಕಾರ್ ಮತ್ತು ಫೋನ್‌ನಲ್ಲಿ ಬ್ಲೂಟೂತ್ ಆನ್ ಆಗಿರುವುದನ್ನು ಮತ್ತು ಅವರೆಡೂ ಪರಸ್ಪರ ಹತ್ತಿರದಲ್ಲಿರುವುದನ್ನು ಖಚಿತಪಡಿಸಿಕೊಳ್ಳಿ" "<b>%1$s</b>, ಈಗ ನಿಮ್ಮ ಪ್ರೊಫೈಲ್ ಅನ್ನು ಅನ್‌ಲಾಕ್ ಮಾಡಬಹುದು" "ಪ್ರಾಥಮಿಕ ಪ್ರೊಫೈಲ್ ಲಾಕ್ ಒಂದನ್ನು ರಚಿಸಿ" "ನಿಮ್ಮ ಪ್ರೊಫೈಲ್ ಅನ್ನು ಅನ್‌ಲಾಕ್ ಮಾಡುವುದಕ್ಕಾಗಿ ನಿಮ್ಮ ಫೋನ್ ಅನ್ನು ಬಳಸಲು, ಬ್ಯಾಕಪ್ ಆಗಿ ನಿಮಗೆ ಪ್ರಾಥಮಿಕ ಪ್ರೊಫೈಲ್ ಲಾಕ್‌ನ ಅಗತ್ಯವಿದೆ" "ಪೂರ್ಣಗೊಳಿಸಲು ನಿಮ್ಮ ಪ್ರೊಫೈಲ್ ಅನ್ನು ಅನ್‌ಲಾಕ್ ಮಾಡಿ" "ನೀವು ಹೊಸ ಪ್ರೊಫೈಲ್ ಲಾಕ್ ರಚಿಸಿದ್ದೀರಿ. ಮುಂದೆ, ನಿಮ್ಮ ಪ್ರೊಫೈಲ್ ಅನ್ನು ನಿಮ್ಮ ಫೋನ್ ಸ್ವಯಂಚಾಲಿತವಾಗಿ ಅನ್‌ಲಾಕ್ ಮಾಡಬಹುದು ಎಂದು ಖಚಿತಪಡಿಸಲು ಅದನ್ನು ಮತ್ತೊಮ್ಮೆ ನಮೂದಿಸಿ" "ಈ ಸಾಧನದ ಸಂಪರ್ಕ ಕಡಿತಗೊಳಿಸಿ" "ಈ ಸಾಧನವನ್ನು ಮರುಸಂಪರ್ಕಗೊಳಿಸಿ" "ಫೋನ್ ಮೂಲಕ ಅನ್‌ಲಾಕ್ ಮಾಡಿ" "ನಿಮ್ಮ ಪ್ರೊಫೈಲ್ ಅನ್‌ಲಾಕ್ ಮಾಡಲು ನಿಮ್ಮ ಫೋನ್‌ಗೆ ಅನುಮತಿಸಿ" "ಈ ವೈಶಿಷ್ಟ್ಯವನ್ನು ಅನುಮತಿಸಲು ಇಲ್ಲಿ ಟ್ಯಾಪ್ ಮಾಡಿ" "ಏನೋ ತಪ್ಪಾಗಿದೆ" "ದುರದೃಷ್ಟವಶಾತ್, ಈ ಸಮಯದಲ್ಲಿ ಈ ವೈಶಿಷ್ಟ್ಯವನ್ನು ಆನ್ ಮಾಡಲು ಸಾಧ್ಯವಾಗಲಿಲ್ಲ. ಪುನಃ ಪ್ರಯತ್ನಿಸಿ." "ನಿಮ್ಮ ಫೋನ್‌ನಲ್ಲಿ ಸ್ಕ್ರೀನ್ ಲಾಕ್ ಒಂದನ್ನು ರಚಿಸಿ" "ನಿಮ್ಮ ಫೋನ್‌ನಲ್ಲಿ ಸ್ಕ್ರೀನ್‌ ಲಾಕ್ ಅನ್ನು ಸೆಟ್ ಮಾಡಿಲ್ಲ. ನಿಮ್ಮ ಫೋನ್‌ನಿಂದ ನಿಮ್ಮ ಕಾರ್‌ನ ಪ್ರೊಫೈಲ್ ಅನ್ನು ಅನ್‌ಲಾಕ್ ಮಾಡಲು, ಮೊದಲು ನಿಮ್ಮ ಫೋನ್‌ನ ಸೆಟ್ಟಿಂಗ್‌ಗಳಲ್ಲಿ ಸ್ಕ್ರೀನ್ ಲಾಕ್ (ಪಾಸ್‌ಕೋಡ್ ಎಂದೂ ಸಹ ಕರೆಯಲಾಗುತ್ತದೆ) ಒಂದನ್ನು ರಚಿಸಿ."