"ಕೆಲಸದ ಪ್ರೊಫೈಲ್ ಹೊಂದಾಣಿಕೆ"
"ಓಹ್!"
"ಕೆಲಸದ ಪ್ರೊಫೈಲ್ ಹೊಂದಿಸಿ"
"ಈ ಪ್ರೊಫೈಲ್ ಅನ್ನು ನಿಮ್ಮ ಸಂಸ್ಥೆಯು ನಿಯಂತ್ರಿಸುತ್ತದೆ ಹಾಗೂ ಅದನ್ನು ಸುರಕ್ಷಿತವಾಗಿ ಕಾಪಾಡುತ್ತದೆ. ನಿಮ್ಮ ಸಾಧನದಲ್ಲಿರುವ ಪ್ರತಿಯೊಂದನ್ನೂ ನೀವು ನಿಯಂತ್ರಿಸಬಹುದು."
"ನಿಮ್ಮ ಸಂಸ್ಥೆಯು ಈ ಸಾಧನವನ್ನು ನಿಯಂತ್ರಿಸುತ್ತದೆ ಹಾಗೂ ಅದನ್ನು ಸುರಕ್ಷಿತವಾಗಿರಿಸುತ್ತದೆ."
"ಕೆಳಗಿನ ಅಪ್ಲಿಕೇಶನ್‌ಗೆ ಈ ಪ್ರೊಫೈಲ್ ಪ್ರವೇಶಿಸುವ ಅಗತ್ಯವಿದೆ:"
"ಈ ಅಪ್ಲಿಕೇಶನ್ ನಿಮ್ಮ ಸಾಧನವನ್ನು ನಿರ್ವಹಿಸುತ್ತದೆ:"
"ಮುಂದೆ"
"ನಿಮ್ಮ ಕೆಲಸದ ಪ್ರೊಫೈಲ್ ಹೊಂದಿಸಲಾಗುತ್ತಿದೆ…"
"ನಿಮ್ಮ ನಿರ್ವಾಹಕರು ನೆಟ್‌ವರ್ಕ್ ಚಟುವಟಿಕೆ ಅಲ್ಲದೆ ನಿಮ್ಮ ಸಾಧನದ ಸ್ಥಳ, ಕರೆ ಇತಿಹಾಸ ಮತ್ತು ಸಂಪರ್ಕ ಹುಡುಕಾಟದ ಇತಿಹಾಸ ಸೇರಿದಂತೆ, ಸೆಟ್ಟಿಂಗ್‌ಗಳು, ಕಾರ್ಪೊರೇಟ್ ಪ್ರವೇಶ, ಅಪ್ಲಿಕೇಶನ್‌ಗಳು, ಅನುಮತಿಗಳು ಹಾಗೂ ಈ ಪ್ರೊಫೈಲ್‌ಗೆ ಜೊತೆಗೆ ಸಂಯೋಜಿತವಾಗಿರುವ ಡೇಟಾವನ್ನು ಮೇಲ್ವಿಚಾರಣೆ ಮಾಡುವ ಮತ್ತು ಮತ್ತು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ."
"ನಿಮ್ಮ ನಿರ್ವಾಹಕರು ನೆಟ್‌ವರ್ಕ್ ಚಟುವಟಿಕೆ ಮತ್ತು ನಿಮ್ಮ ಸಾಧನದ ಸ್ಥಳ ಮಾಹಿತಿ ಸೇರಿದಂತೆ ಸೆಟ್ಟಿಂಗ್‌ಗಳು, ಕಾರ್ಪೊರೇಟ್ ಪ್ರವೇಶ, ಅಪ್ಲಿಕೇಶನ್‌ಗಳು, ಅನುಮತಿಗಳು, ಕಳವು ಸಂರಕ್ಷಣಾ ವೈಶಿಷ್ಟ್ಯತೆಗಳು ಮತ್ತು ಈ ಸಾಧನದೊಂದಿಗೆ ಸಂಯೋಜಿತವಾಗಿರುವ ಡೇಟಾವನ್ನು ವೀಕ್ಷಿಸುವ ಮತ್ತು ನಿರ್ವಹಿಸುವ ಸಾಮರ್ಥ್ಯ ಹೊಂದಿರುತ್ತಾರೆ."
"ಕಳವು ಸಂರಕ್ಷಣಾ ವೈಶಿಷ್ಟ್ಯತೆಗಳನ್ನು ಉಪಯೋಗಿಸಲು, ನಿಮ್ಮ ಸಾಧನವು ಪಾಸ್‌ವರ್ಡ್ ರಕ್ಷಣೆಯ ಸ್ಕ್ರೀನ್ ಲಾಕ್ ಅನ್ನು ಹೊಂದಿರಬೇಕು."
"ನಿಮ್ಮ ಸಂಸ್ಥೆಯ ಗೌಪ್ಯತೆ ನೀತಿಗಳನ್ನು ಒಳಗೊಂಡಂತೆ, ಹೆಚ್ಚಿನ ಮಾಹಿತಿಗಾಗಿ ನಿಮ್ಮ ನಿರ್ವಾಹಕರನ್ನು ಸಂಪರ್ಕಿಸಿ."
"ಇನ್ನಷ್ಟು ತಿಳಿಯಿರಿ"
"ರದ್ದುಮಾಡು"
"ಸರಿ"
"ನಾನು ಸಮ್ಮತಿಸುತ್ತೇನೆ"
"ಕೆಲಸದ ಪ್ರೊಫೈಲ್"
"ಪ್ರಾಥಮಿಕ ಬಳಕೆದಾರ"
"ಉದ್ಯೋಗ ಪ್ರೊಫೈಲ್ ತೆಗೆದುಹಾಕುವುದೇ?"
"ಕಾರ್ಯ ಪ್ರೊಫೈಲ್ ಈಗಾಲೇ ಅಸ್ತಿತ್ವದಲ್ಲಿದೆ ಮತ್ತು ಇವರಿಂದ ನಿರ್ವಹಿಸಲಾಗಿದೆ:"
"ಈ ಉದ್ಯೋಗ ಪ್ರೊಫೈಲ್ ಅನ್ನು %s ಬಳಸಲು ನಿರ್ವಹಿಸಲಾಗಿದೆ:"
"ಮುಂದುವರಿಯುವ ಮೊದಲು, ""ಇದನ್ನು ಓದಿ""."
"ನೀವು ಮುಂದುವರಿಸಿದರೆ, ಈ ಪ್ರೊಫೈಲ್‌ನಲ್ಲಿನ ಎಲ್ಲ ಅಪ್ಲಿಕೇಶನ್‌ಗಳು ಮತ್ತು ಡೇಟಾವನ್ನು ಅಳಿಸಲಾಗುತ್ತದೆ."
"ಅಳಿಸಿ"
"ರದ್ದುಮಾಡು"
"ನಿಮ್ಮ ಕೆಲಸದ ಪ್ರೊಫೈಲ್ ಹೊಂದಿಸುವುದನ್ನು ಮುಂದುವರಿಸಲು, ನಿಮ್ಮ ಸಾಧನವನ್ನು ನೀವು ಎನ್‌ಕ್ರಿಪ್ಟ್ ಮಾಡಬೇಕಾದ ಅಗತ್ಯವಿದೆ. ಇದು ಸ್ವಲ್ಪ ಸಮಯವನ್ನು ತೆಗೆದುಕೊಳ್ಳಬಹುದು."
"ನಿಮ್ಮ ಸಾಧನವನ್ನು ಹೊಂದಿಸುವುದನ್ನು ಮುಂದುವರಿಸಲು, ನೀವು ಅದನ್ನು ಎನ್‌ಕ್ರಿಪ್ಟ್ ಮಾಡಬೇಕಾದ ಅಗತ್ಯವಿದೆ. ಇದಕ್ಕೆ ಸ್ವಲ್ಪ ಸಮಯ ತೆಗೆದುಕೊಳ್ಳಬಹುದು."
"ಎನ್‌ಕ್ರಿಪ್ಟ್ ಮಾಡಿ"
"ಎನ್‌ಕ್ರಿಪ್ಶನ್ ಪೂರ್ಣಗೊಂಡಿದೆ"
"ನಿಮ್ಮ ಕೆಲಸದ ಪ್ರೊಫೈಲ್ ಹೊಂದಿಸುವುದನ್ನು ಮುಂದುವರಿಸಲು ಟ್ಯಾಪ್ ಮಾಡಿ"
"ನಿಮ್ಮ ಕೆಲಸದ ಪ್ರೊಫೈಲ್ ಹೊಂದಿಸಲು ಸಾಧ್ಯವಾಗುತ್ತಿಲ್ಲ. ನಿಮ್ಮ IT ವಿಭಾಗವನ್ನು ಸಂಪರ್ಕಿಸಿ ಅಥವಾ ನಂತರ ಮತ್ತೊಮ್ಮೆ ಪ್ರಯತ್ನಿಸಿ."
"ನಿಮ್ಮ ಸಾಧನವು ಕೆಲಸದ ಪ್ರೊಫೈಲ್‌ಗಳನ್ನು ಬೆಂಬಲಿಸುವುದಿಲ್ಲ"
"ಈ ಬಳಕೆದಾರರಿಗೆ ಕೆಲಸದ ಪ್ರೊಫೈಲ್ ಹೊಂದಲು ಸಾಧ್ಯವಿಲ್ಲ"
"ನಿರ್ವಹಿಸಿದ ಸಾಧನದಲ್ಲಿ ಕೆಲಸದ ಪ್ರೊಫೈಲ್‌ಗಳನ್ನು ಹೊಂದಿಸಲು ಸಾಧ್ಯವಿಲ್ಲ"
"ನಿಮ್ಮ ಸಾಧನದಲ್ಲಿ ಬಳಕೆದಾರರ ಗರಿಷ್ಠ ಸಂಖ್ಯೆಯನ್ನು ನೀವು ತಲುಪಿರುವ ಕಾರಣ ಕೆಲಸದ ಪ್ರೊಫೈಲ್ ರಚಿಸಲು ಸಾಧ್ಯವಾಗುವುದಿಲ್ಲ. ಕನಿಷ್ಠ ಒಬ್ಬ ಬಳಕೆದಾರರನ್ನು ತೆಗೆದುಹಾಕಿ ಹಾಗೂ ಮತ್ತೆ ಪ್ರಯತ್ನಿಸಿ."
"ನಿಮ್ಮ ಕೆಲಸದ ಪ್ರೊಫೈಲ್ ಈ ಲಾಂಚರ್ ಅಪ್ಲಿಕೇಶನ್‌ನಿಂದ ಬೆಂಬಲಿತವಾಗಿಲ್ಲ. ನೀವು, ಹೊಂದಿಕೆಯಾಗುವಂತಹ ಲಾಂಚರ್‌ಗೆ ಬದಲಾಯಿಸುವ ಅಗತ್ಯವಿದೆ."
"ರದ್ದುಮಾಡು"
"ಸರಿ"
"ಬಳಕೆದಾರ ಸೆಟಪ್ ಅಪೂರ್ಣವಾಗಿದೆ"
"ಕೆಲಸದ ಸಾಧನದ ಬಳಕೆದಾರರು"
"ಕೆಲಸದ ಸಾಧನವನ್ನು ಹೊಂದಿಸಿ"
"ಸೆಟಪ್ ಡೇಟಾ ಪ್ರಕ್ರಿಯೆಗೊಳಿಸಲಾಗುತ್ತಿದೆ…"
"ವೈ-ಫೈಗೆ ಸಂಪರ್ಕಗೊಳಿಸಲಾಗುತ್ತಿದೆ…"
"ನಿರ್ವಾಹಕ ಅಪ್ಲಿಕೇಶನ್ ಡೌನ್‌ಲೋಡ್ ಮಾಡಲಾಗುತ್ತಿದೆ…"
"ನಿರ್ವಾಹಕ ಅಪ್ಲಿಕೇಶನ್ ಸ್ಥಾಪಿಸಲಾಗುತ್ತಿದೆ…"
"ಸಾಧನದ ಮಾಲೀಕರನ್ನು ಹೊಂದಿಸಲಾಗುತ್ತಿದೆ…"
"ನಿಮ್ಮ ಸಾಧನವು ಎನ್‌ಕ್ರಿಪ್ಶನ್ ಬೆಂಬಲಿಸುವುದಿಲ್ಲ. ನಿಮ್ಮ IT ವಿಭಾಗವನ್ನು ಸಂಪರ್ಕಿಸಿ."
"ಹೊಂದಾಣಿಕೆಯನ್ನು ನಿಲ್ಲಿಸುವುದೇ ಮತ್ತು ನಿಮ್ಮ ಸಾಧನದ ಡೇಟಾವನ್ನು ಅಳಿಸುವುದೇ?"
"ರದ್ದುಮಾಡು"
"ಸರಿ"
"ಮರುಹೊಂದಿಸು"
"ನಿಮ್ಮ ಸಾಧನವನ್ನು ಹೊಂದಿಸಲು ಸಾಧ್ಯವಾಗುತ್ತಿಲ್ಲ. ನಿಮ್ಮ IT ವಿಭಾಗವನ್ನು ಸಂಪರ್ಕಿಸಿ."
"ಈ ಸಾಧನವನ್ನು ಈಗಾಗಲೇ ಹೊಂದಿಸಲಾಗಿದೆ."
"ವೈ-ಫೈ ಗೆ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ"
"ಈ ಸಾಧನವನ್ನು ಫ್ಯಾಕ್ಟರಿ ಮರುಹೊಂದಿಸುವಿಕೆ ರಕ್ಷಣೆಯಿಂದ ಲಾಕ್ ಮಾಡಲಾಗಿದೆ. ನಿಮ್ಮ IT ವಿಭಾಗವನ್ನು ಸಂಪರ್ಕಿಸಿ."
"ಅಳಿಸಲಾಗುತ್ತಿದೆ"
"ದಯವಿಟ್ಟು ನಿರೀಕ್ಷಿಸಿ..."
"ಚೆಕ್‌ಸಮ್ ದೋಷ ಎದುರಾಗಿರುವ ಕಾರಣ ನಿರ್ವಹಣೆ ಅಪ್ಲಿಕೇಶನ್ ಬಳಸಲು ಸಾಧ್ಯವಾಗುತ್ತಿಲ್ಲ. ನಿಮ್ಮ IT ವಿಭಾಗವನ್ನು ಸಂಪರ್ಕಿಸಿ."
"ನಿರ್ವಹಣೆ ಅಪ್ಲಿಕೇಶನ್ ಡೌನ್‌ಲೋಡ್ ಮಾಡಲು ಸಾಧ್ಯವಾಗಲಿಲ್ಲ"
"ನಿರ್ವಹಣೆ ಅಪ್ಲಿಕೇಶನ್ ಬಳಸಲು ಸಾಧ್ಯವಿಲ್ಲ. ಇದರಲ್ಲಿ ಕಾಂಪೊನೆಂಟ್‌ಗಳು ಕಾಣೆಯಾಗಿವೆ ಅಥವಾ ದೋಷಪೂರಿತವಾಗಿವೆ, ನಿಮ್ಮ IT ವಿಭಾಗವನ್ನು ಸಂಪರ್ಕಿಸಿ."
"ನಿರ್ವಹಣೆ ಅಪ್ಲಿಕೇಶನ್ ಸ್ಥಾಪಿಸಲು ಸಾಧ್ಯವಾಗಲಿಲ್ಲ"
"ಹೊಂದಿಸುವುದನ್ನು ನಿಲ್ಲಿಸುವುದೇ?"
"ಇಲ್ಲ"
"ಹೌದು"
"ರದ್ದುಗೊಳಿಸಲಾಗುತ್ತಿದೆ…"
"ಪ್ರೊಫೈಲ್ ಸೆಟಪ್ ನಿಲ್ಲಿಸುವುದೇ?"
"ನಿಮ್ಮ ಸಂಸ್ಥೆ ಬಳಸಿರುವ ಸಾಧನ ನಿರ್ವಾಹಕದಿಂದ ನಂತರದಲ್ಲಿ ನಿಮ್ಮ ಕೆಲಸದ ಪ್ರೊಫೈಲ್ ಅನ್ನು ನೀವು ಹೊಂದಿಸಬಹುದು."
"ಮುಂದುವರಿಸು"
"ನಿಲ್ಲಿಸು"
"ಒದಗಿಸಲಾಗುತ್ತಿದೆ"
"CA ಪ್ರಮಾಣಪತ್ರಗಳನ್ನು ಹೊಂದಿಸಲಾಗುತ್ತಿದೆ"
"ನಿಮ್ಮ ಪ್ರೊಫೈಲ್ ಹೊಂದಿಸಿ. ಸೆಟಪ್ ಪ್ರಾರಂಭಿಸಿ"
"ನಿಮ್ಮ ಪ್ರೊಫೈಲ್ ಹೊಂದಿಸಿ. ಎನ್‌ಕ್ರಿಪ್ಶನ್"
"ನಿಮ್ಮ ಪ್ರೊಫೈಲ್ ಹೊಂದಿಸಿ. ಪ್ರಗತಿಯನ್ನು ತೋರಿಸಲಾಗುತ್ತಿದೆ"
"ನಿಮ್ಮ ಸಾಧನ ಹೊಂದಿಸಿ. ಸೆಟಪ್ ಪ್ರಾರಂಭಿಸಿ"
"ನಿಮ್ಮ ಸಾಧನ ಹೊಂದಿಸಿ. ಎನ್‌ಕ್ರಿಪ್ಶನ್"
"ನಿಮ್ಮ ಸಾಧನ ಹೊಂದಿಸಿ. ಪ್ರಗತಿಯನ್ನು ತೋರಿಸಲಾಗುತ್ತಿದೆ"
"ಇನ್ನಷ್ಟು ತಿಳಿಯಿರಿ ಬಟನ್"
"%1$s ಐಕಾನ್"
"ಸೆಟಪ್ ಮತ್ತು ಫ್ಯಾಕ್ಟರಿ ಮರುಹೊಂದಿಸುವಿಕೆಯನ್ನು ಅಂತ್ಯಗೊಳಿಸುವುದೇ?"
"ಈ ಸೆಟಪ್ ಅನ್ನು ಅಂತ್ಯಗೊಳಿಸುವ ಮೂಲಕ ನಿಮ್ಮ ಸಾಧನವನ್ನು ಫ್ಯಾಕ್ಟರಿ ಸೆಟ್ಟಿಂಗ್‌ಗೆ ಮರುಹೊಂದಿಸುತ್ತದೆ ಮತ್ತು ನಿಮ್ಮನ್ನು ಮೊದಲ ಪರದೆಗೆ ಕರೆದೊಯ್ಯುತ್ತದೆ."
"ರದ್ದುಮಾಡು"
"ಸಾಧನವನ್ನು ಮರುಹೊಂದಿಸಿ"