"USB ಟ್ಯೂನರ್ TV ಇನ್‌ಪುಟ್"
"ಆನ್"
"ಆಫ್"
"ಪ್ರಕ್ರಿಯೆಗೊಳಿಸುವುದನ್ನು ಪೂರೈಸಲು ದಯವಿಟ್ಟು ಕಾಯಿರಿ"
"ನಿಮ್ಮ ಚಾನಲ್ ಆಯ್ಕೆಮಾಡಿ"
"ಯಾವುದೇ ಸಂಕೇತವಿಲ್ಲ"
"%s ಗೆ ಟ್ಯೂನ್ ಮಾಡುವಲ್ಲಿ ವಿಫಲವಾಗಿದೆ"
"ಟ್ಯೂನ್ ಮಾಡಲು ವಿಫಲವಾಗಿದೆ"
"USB ಟ್ಯೂನರ್ ಸಾಫ್ಟ್‌ವೇರ್ ಅನ್ನು ಇತ್ತೀಚೆಗೆ ನವೀಕರಿಸಲಾಗಿದೆ. ದಯವಿಟ್ಟು ಚಾನಲ್‌ಗಳನ್ನು ಮರು-ಸ್ಕ್ಯಾನ್ ಮಾಡಿ."
"AC3 ಆಡಿಯೊ ಲಭ್ಯವಿಲ್ಲ"
"ಚಾನಲ್ ಟ್ಯೂನರ್ ಸೆಟಪ್"
"USB ಚಾನಲ್ ಟ್ಯೂನರ್ ಸೆಟಪ್"
"USB ಟ್ಯೂನಲ್ ಅನ್ನು ಪ್ಲಗ್ ಇನ್ ಮಾಡಲಾಗಿದೆಯೇ ಮತ್ತು TV ಸಿಗ್ನಲ್ ಮೂಲಕ್ಕೆ ಸಂಪರ್ಕಪಡಿಸಲಾಗಿದೆಯೆ ಎಂದು ಪರಿಶೀಲಿಸಿ.\n\nನೀವು ಪ್ರಸಾರದ ಮೂಲಕ ಆಂಟೆನಾ ಬಳಸುತ್ತಿದ್ದರೆ, ಹೆಚ್ಚಿನ ಚಾನಲ್‌ಗಳನ್ನು ಸ್ವೀಕರಿಸಲು ನೀವು ಅದರ ಸ್ಥಾನ ಅಥವಾ ದಿಕ್ಕನ್ನು ಹೊಂದಿಸಬೇಕಾಗಬಹುದು. ಉತ್ತಮ ಫಲಿತಾಂಶಗಳಿಗೆ, ಇದನ್ನು ಎತ್ತರದಲ್ಲಿ ಮತ್ತು ಕಿಟಕಿಯ ಬಳಿ ಇರಿಸಿ ಹಾಗೂ ಮತ್ತೆ ಸ್ಕ್ಯಾನ್ ಮಾಡಿ."
- "ಮುಂದುವರಿಸು"
- "ಸದ್ಯಕ್ಕೆ ಬೇಡ"
"ಚಾನಲ್ ಸೆಟಪ್ ಅನ್ನು ಮರುರನ್ ಮಾಡುವುದೇ?"
"USB ಟ್ಯೂನರ್‌ನಿಂದ ಪತ್ತೆ ಮಾಡಲಾದ ಚಾನಲ್‌ಗಳನ್ನು ಇದು ತೆಗೆದುಹಾಕುತ್ತದೆ ಹಾಗೂ ಮತ್ತೆ ಹೊಸ ಚಾನಲ್‌ಗಳಿಗೆ ಸ್ಕ್ಯಾನ್ ಮಾಡಲಾಗುತ್ತದೆ.\n\nUSB ಟ್ಯೂನಲ್ ಅನ್ನು ಪ್ಲಗ್ ಇನ್ ಮಾಡಲಾಗಿದೆಯೇ ಮತ್ತು TV ಸಿಗ್ನಲ್ ಮೂಲಕ್ಕೆ ಸಂಪರ್ಕಪಡಿಸಲಾಗಿದೆಯೆ ಎಂದು ಪರಿಶೀಲಿಸಿ.\n\nನೀವು ಪ್ರಸಾರದ ಮೂಲಕ ಆಂಟೆನಾ ಬಳಸುತ್ತಿದ್ದರೆ, ಹೆಚ್ಚಿನ ಚಾನಲ್‌ಗಳನ್ನು ಸ್ವೀಕರಿಸಲು ನೀವು ಅದರ ಸ್ಥಾನ ಅಥವಾ ದಿಕ್ಕನ್ನು ಹೊಂದಿಸಬೇಕಾಗಬಹುದು. ಉತ್ತಮ ಫಲಿತಾಂಶಗಳಿಗೆ, ಇದನ್ನು ಎತ್ತರದಲ್ಲಿ ಮತ್ತು ಕಿಟಕಿಯ ಬಳಿ ಇರಿಸಿ ಹಾಗೂ ಮತ್ತೆ ಸ್ಕ್ಯಾನ್ ಮಾಡಿ."
- "ಮುಂದುವರಿಸು"
- "ರದ್ದುಮಾಡು"
"ಸಂಪರ್ಕದ ಪ್ರಕಾರ ಆಯ್ಕೆಮಾಡಿ"
"ಟ್ಯೂನರ್‌ಗೆ ಬಾಹ್ಯ ಆಂಟೆನಾವನ್ನು ಸಂಪರ್ಕಪಡಿಸಲಾಗಿದ್ದರೆ ಆಂಟೆನಾ ಆರಿಸಿಕೊಳ್ಳಿ. ನಿಮ್ಮ ಚಾನಲ್‌ಗಳು ಕೇಬಲ್ ಸೇವೆ ಪೂರೈಕೆದಾರರಿಂದ ಬರುತ್ತಿದ್ದರೆ ಕೇಬಲ್ ಆರಿಸಿಕೊಳ್ಳಿ. ನಿಮಗೆ ಯಾವುದು ಎಂದು ಖಚಿತವಿಲ್ಲದಿದ್ದರೆ, ಎರಡೂ ಪ್ರಕಾರಗಳನ್ನು ಸ್ಕ್ಯಾನ್ ಮಾಡಲಾಗುತ್ತದೆ, ಆದರೆ ಇದಕ್ಕೆ ಹೆಚ್ಚು ಸಮಯ ತೆಗೆದುಕೊಳ್ಳಬಹುದು."
- "ಆಂಟೆನಾ"
- "ಕೇಬಲ್"
- "ಖಚಿತವಾಗಿಲ್ಲ"
- "ಅಭಿವೃದ್ಧಿ ಮಾತ್ರ"
"USB ಚಾನಲ್ ಟ್ಯೂನರ್ ಸೆಟಪ್"
"ಇದಕ್ಕೆ ಹಲವಾರು ನಿಮಿಷಗಳನ್ನು ತೆಗೆದುಕೊಳ್ಳಬಹುದು"
- %1$d ಚಾನಲ್‌ಗಳು ಕಂಡುಬಂದಿವೆ
- %1$d ಚಾನಲ್‌ಗಳು ಕಂಡುಬಂದಿವೆ
"ಚಾನಲ್ ಸ್ಕ್ಯಾನ್ ಮಾಡುವುದನ್ನು ನಿಲ್ಲಿಸು"
- %1$d ಚಾನಲ್‌ಗಳು ಕಂಡುಬಂದಿವೆ
- %1$d ಚಾನಲ್‌ಗಳು ಕಂಡುಬಂದಿವೆ
- ಉತ್ತಮ! ಚಾನಲ್ ಸ್ಕ್ಯಾನ್ ಸಮಯದಲ್ಲಿ %1$d ಚಾನಲ್‌ಗಳು ಕಂಡುಬಂದಿವೆ. ಇದು ಸರಿಯಲ್ಲವೆಂದು ತೋರಿದರೆ, ಆಂಟೆನಾ ಸ್ಥಿತಿಯನ್ನು ಹೊಂದಿಸಲು ಪ್ರಯತ್ನಿಸಿ ಹಾಗೂ ಮತ್ತೆ ಸ್ಕ್ಯಾನ್ ಮಾಡಿ.
- ಉತ್ತಮ! ಚಾನಲ್ ಸ್ಕ್ಯಾನ್ ಸಮಯದಲ್ಲಿ %1$d ಚಾನಲ್‌ಗಳು ಕಂಡುಬಂದಿವೆ. ಇದು ಸರಿಯಲ್ಲವೆಂದು ತೋರಿದರೆ, ಆಂಟೆನಾ ಸ್ಥಿತಿಯನ್ನು ಹೊಂದಿಸಲು ಪ್ರಯತ್ನಿಸಿ ಹಾಗೂ ಮತ್ತೆ ಸ್ಕ್ಯಾನ್ ಮಾಡಿ.
- "ಮುಗಿದಿದೆ"
- "ಮತ್ತೆ ಸ್ಕ್ಯಾನ್ ಮಾಡು"
"ಯಾವುದೇ ಚಾನಲ್‌ಗಳು ಕಂಡುಬಂದಿಲ್ಲ"
"ಸ್ಕ್ಯಾನ್ ಯಾವುದೇ ಚಾನಲ್‌ಗಳನ್ನು ಪತ್ತೆ ಮಾಡಿಲ್ಲ. USB ಟ್ಯೂನಲ್ ಅನ್ನು ಪ್ಲಗ್ ಇನ್ ಮಾಡಲಾಗಿದೆಯೇ ಮತ್ತು TV ಸಿಗ್ನಲ್ ಮೂಲಕ್ಕೆ ಸಂಪರ್ಕಪಡಿಸಲಾಗಿದೆಯೆ ಎಂದು ಪರಿಶೀಲಿಸಿ.\n\nಪ್ರಸಾರದ ಮೂಲಕ ಆಂಟೆನಾ ಬಳಸುತ್ತಿದ್ದರೆ, ಅದರ ಸ್ಥಾನ ಅಥವಾ ದಿಕ್ಕನ್ನು ಸರಿಹೊಂದಿಸಿ. ಉತ್ತಮ ಫಲಿತಾಂಶಗಳಿಗೆ, ಎತ್ತರದಲ್ಲಿ ಮತ್ತು ಕಿಟಕಿಯ ಬಳಿ ಇರಿಸಿ ಹಾಗೂ ಮತ್ತೆ ಸ್ಕ್ಯಾನ್ ಮಾಡಿ."
- "ಮತ್ತೆ ಸ್ಕ್ಯಾನ್ ಮಾಡು"
- "ಮುಗಿದಿದೆ"
"TV ಚಾನಲ್‌ಗಳನ್ನು ಸ್ಕ್ಯಾನ್ ಮಾಡಿ"
"USB ಚಾನಲ್ ಟ್ಯೂನರ್ ಸೆಟಪ್"