"ಕರೆ ನಿರ್ವಹಣೆ" "ಫೋನ್" "ಅಜ್ಞಾತ" "ಮಿಸ್ಡ್‌ ಕಾಲ್‌" "ಮಿಸ್ಡ್‌ ಕೆಲಸದ ಕರೆ" "ತಪ್ಪಿದ ಕರೆಗಳು" "%s ತಪ್ಪಿದ ಕರೆಗಳು" "%s ಅವರಿಂದ ಮಿಸ್ಡ್‌ ಕಾಲ್‌" "ಮರಳಿ ಕರೆ ಮಾಡಿ" "ಸಂದೇಶ" "ಕರೆಯನ್ನು ಮ್ಯೂಟ್ ಮಾಡಲಾಗಿದೆ." "ಸ್ಪೀಕರ್‌ಫೋನ್ ಸಕ್ರಿಯಗೊಳಿಸಲಾಗಿದೆ." "ಈಗ ಮಾತನಾಡಲು ಸಾಧ್ಯವಿಲ್ಲ. ಏನು ವಿಷಯ?" "ನಾನು ಮರಳಿ ನಿಮಗೆ ಕರೆ ಮಾಡುತ್ತೇನೆ." "ನಾನು ನಂತರ ನಿಮಗೆ ಕರೆ ಮಾಡುತ್ತೇನೆ." "ಈಗ ಮಾತನಾಡಲು ಸಾಧ್ಯವಿಲ್ಲ. ನಂತರ ಮಾಡುವಿರಾ?" "ತ್ವರಿತ ಪ್ರತಿಕ್ರಿಯೆಗಳು" "ತ್ವರಿತ ಪ್ರತಿಕ್ರಿಯೆ ಸಂಪಾದಿಸಿ" "ತ್ವರಿತ ಪ್ರತಿಕ್ರಿಯೆ" "%s ಗೆ ಸಂದೇಶ ಕಳುಹಿಸಲಾಗಿದೆ." "ಕರೆ ಮಾಡುವ ಖಾತೆಗಳು" "ತುರ್ತು ಕರೆಗಳನ್ನು ಮಾಡಲು ಮಾತ್ರ ಅವಕಾಶವಿದೆ." "ಈ ಅಪ್ಲಿಕೇಶನ್ ಫೋನ್ ಅನುಮತಿಯಿಲ್ಲದೆ ಹೊರಹೋಗುವ ಕರೆಗಳನ್ನು ಮಾಡಲು ಸಾಧ್ಯವಿಲ್ಲ." "ಕರೆಯನ್ನು ಮಾಡಲು, ಮಾನ್ಯವಾದ ಸಂಖ್ಯೆಯನ್ನು ನಮೂದಿಸಿ." "ಕರೆಯನ್ನು ಈ ಸಮಯದಲ್ಲಿ ಸೇರಿಸಲಾಗುವುದಿಲ್ಲ." "ಧ್ವನಿಮೇಲ್‌ ಸಂಖ್ಯೆಯು ಕಾಣೆಯಾಗಿದೆ" "ಸಿಮ್‌ ಕಾರ್ಡ್‌ನಲ್ಲಿ ಯಾವುದೇ ಧ್ವನಿಮೇಲ್‌ ಸಂಖ್ಯೆಯನ್ನು ಸಂಗ್ರಹಿಸಿಲ್ಲ." "ಸಂಖ್ಯೆಯನ್ನು ಸೇರಿಸಿ" "ಡೀಫಾಲ್ಟ್ ಡಯಲರ್ ಅಪ್ಲಿಕೇಶನ್ ಬದಲಾಯಿಸುವುದೇ?" "%2$s ಬದಲಿಗೆ %1$s ಅನ್ನು ನಿಮ್ಮ ಡೀಫಾಲ್ಟ್ ಡಯಲರ್ ಅಪ್ಲಿಕೇಶನ್ ಆಗಿ ಬಳಸುವುದೇ?" "%s ಅನ್ನು ನಿಮ್ಮ ಡೀಫಾಲ್ಟ್ ಡಯಲರ್ ಅಪ್ಲಿಕೇಶನ್ ಆಗಿ ಬಳಸುವುದೇ?" "ನಿರ್ಬಂಧಿಸಲಾದ ಸಂಖ್ಯೆಗಳು" "ನಿರ್ಬಂಧಿಸಲಾದ ಸಂಖ್ಯೆಗಳಿಂದ ಕರೆಗಳು ಅಥವಾ ಪಠ್ಯ ಸಂದೇಶಗಳನ್ನು ನೀವು ಸ್ವೀಕರಿಸುವುದಿಲ್ಲ." "ಸಂಖ್ಯೆ ಸೇರಿಸಿ" "%1$s ನಿರ್ಬಂಧ ತೆಗೆಯುವುದೇ?" "ನಿರ್ಬಂಧ ತೆಗೆಯಿರಿ" "ಇದರಿಂದ ಬರುವ ಕರೆಗಳು ಮತ್ತು ಪಠ್ಯ ಸಂದೇಶಗಳನ್ನು ನಿರ್ಬಂಧಿಸಿ" "ಫೋನ್ ಸಂಖ್ಯೆ" "ನಿರ್ಬಂಧಿಸು" "ಸಾಧನ ಮಾಲೀಕರು ಮಾತ್ರ ನಿರ್ಬಂಧಿಸಿದ ಸಂಖ್ಯೆಗಳನ್ನು ವೀಕ್ಷಿಸಬಹುದು ಮತ್ತು ನಿರ್ವಹಿಸಬಹುದು." "ನಿರ್ಬಂಧ ತೆಗೆಯಿರಿ" "ನಿರ್ಬಂಧಿಸುವಿಕೆ ತಾತ್ಕಾಲಿಕವಾಗಿ ಆಫ್ ಮಾಡಲಾಗಿದೆ" "ನೀವು ತುರ್ತು ಸಂಖ್ಯೆಯನ್ನು ಡಯಲ್‌ ಮಾಡಿದ ಅಥವಾ ಪಠ್ಯ ಸಂದೇಶ ಕಳುಹಿಸಿದ ನಂತರ, ತುರ್ತು ಸೇವೆಗಳಲ್ಲಿ ನಿಮ್ಮನ್ನು ಸಂಪರ್ಕಿಸಬಹುದು ಎಂಬುದನ್ನು ಖಚಿತಪಡಿಸಿಕೊಳ್ಳಲು ನಿರ್ಬಂಧಿಸುವಿಕೆ ಆಫ್‌ ಮಾಡಲಾಗಿದೆ." "ಇದೀಗ ಮರು ಸಕ್ರಿಯಗೊಳಿಸಿ" "%1$s ನಿರ್ಬಂಧಿಸಲಾಗಿದೆ" "%1$s ನಿರ್ಬಂಧ ತೆಗೆಯಲಾಗಿದೆ" "ತುರ್ತು ಸಂಖ್ಯೆಯನ್ನು ನಿರ್ಬಂಧಿಸಲು ಸಾಧ್ಯವಿಲ್ಲ." "%1$s ಅನ್ನು ಈಗಾಗಲೇ ನಿರ್ಬಂಧಿಸಲಾಗಿದೆ." "ಕರೆ ಮಾಡಲು ವೈಯಕ್ತಿಕ ಡಯಲರ್ ಬಳಸಲಾಗುತ್ತಿದೆ"